samanarthaka pada in kannada

290+ ಕನ್ನಡ ಸಮಾನಾರ್ಥಕ ಪದಗಳು | Samanarthaka pada in kannada | Kannada samanarthaka padagalu

Samanarthaka pada in kannada  ಸಮಾನಾರ್ಥಕ ಪದ ಎಂದರೇನು? – ಅರ್ಥದಲ್ಲಿ ಸಾಮ್ಯತೆ ಹೊಂದಿರುವ ಪದಗಳು ಮತ್ತು ಆ ಪದಗಳನ್ನು ಪರಸ್ಪರ ಸಮಾನಾರ್ಥಕಗಳಾಗಿಯೂ ಬಳಸಬಹುದು. ಅವುಗಳನ್ನು ಸಮಾನಾರ್ಥಕ ಎಂದು ಕರೆಯಲಾಗುತ್ತದೆ. ಯಾವುದೇ ಪದವು ಒಂದಕ್ಕಿಂತ ಹೆಚ್ಚು ಸಮಾನಾರ್ಥಕ ಪದಗಳನ್ನು ಹೊಂದಿರಬಹುದು.

Read more – 300+ Opposite Words In Kannada

ಕನ್ನಡ ಸಮಾನಾರ್ಥಕ ಪದಗಳು | Samanarthaka pada in kannada

1. ಮೇವು – ಆಹಾರ

2. ಅನಿವಾರ್ಯ- ತಪ್ಪಿಸಲಾಗದ

3. ಅಪಾಯ- ಕೇಡು , ಹಾನಿ , ತೊಂದರೆ

4. ತೋಚದೆ – ದಿಕ್ಕು ಕಾಣದೆ ಸಮೀಪ ಹತ್ತಿರ

5. ಕಂಡಿ- ರಂಧ್ರ , ತೂತು

6. ನಿತ್ಯ – ಪ್ರತಿದಿನ , ಯಾವಾಗಲೂ

7. ತಾರೆ – ನಕ್ಷತ್ರ , ಚುಕ್ಕೆ

8. ಗರನ – ಆಕಾಶ

9. ಪಟ – ಗಾಳಿಪಟ

10. ಪಚನ – ಅರಗುವಿಕೆ

11. ನಯನ – ಕಣು

12. ಉದಯ – ಬೆಳಗು

13. ಉರಗ – ಹಾವು

14. ಉರ – ಏದೆ

15. ವಚನ – ಮಾತು

16. ದವಸ – ಧಾನ್ಯ , ಕಾಳು ಕಡ್ಡಿ

17. ಅವಸರ – ಆತುರ

18. ವನಜ- ತಾವರೆ

19. ಬನ – ವನ

20. ನವ- ಒಂಬತ್ತು , ಹೊಸತು

21. ನರ- ಮನುಷ್ಯ

22. ನಗ – ಒಡವೆ

23. ಮಾಸ – ತಿಂಗಳು

24. ವಂದನೆ – ನಮಸ್ಕಾರ

25. ಸಲಹು – ಆರೈಕೆ

26.  ಸಂಗ್ರಹಿಸು – ಒಟ್ಟುಗೂಡಿಸು

27. ಬಿತ್ತು- ಬೀಜ ಹಾಕು

28. ಪೈರು- ಧಾನ್ಯದ ಬೆಳೆ

29. ದಿನಾಲೂ – ಪ್ರತಿ ದಿನ

30. ಜೋಕಾಲಿ – ಈಯಾಲೆ ತೂಗು ಮಣಿ

31. ಜಾಣ- ಬುದ್ಧಿವಂತ

32. ಗಾಬರಿ – ಹೆದರಿಕೆ

33. ಕ್ಷಮಿಸು – ಅಪರಾಧವನ್ನು ಮನ್ನಿಸು

34. ವೇಳೆ – ಕಾಲ , ಸಮಯ

35. ನೃಪ – ರಾಜ , ದೊರೆ , ಭೂಮಿಪ , ಅರಸ

36. ಪತಾಕೆ – ಧ್ವಜ , ಬಾವುಟ

37. ಬಾಣ – ಶರ , ಅಂಬು , ಕಣೆ , ಕೊಲು , ಮಾರ್ಗಣ

38. ಭುಜ – ಹೆಗಲು , ತೋಳು , ರಟ್ಟೆ , ಬಾಹು

39. ಮಗ – ಸುತ , ಕುಮಾರ , ಸೂನು , ತನುಜ , ಕುವರ

40. ಮಗಳು – ಸುತೆ , ಕುಮಾರಿ , ತನುಜೆ

41. ಮಗು – ಕಂದ , ಕೂಸು , ಹಸುಳೆ

42. ಮನ – ಮನಸ್ಸು , ಅಂತರಂಗ

43. ಮನೆ – ಗ್ರಹ , ಸದನ , ಆಲಯ , ನಿವಾಸ

44. ಮರ – ವೃಕ್ಷ ತರು , ದ್ರುಮ , ಪಾದಪ

45. ಮಲೆ – ಪರ್ವತ , ಬೆಟ್ಟ , ಶಿಖರ

46. ಮಸ್ತಕ – ತಲೆ , ಬುದ್ಧಿ , ಶಿರ

47. ಕುಸುಮ – ಸುಮ, ಹೂ

48. ಶಶಿ – ಚಂದ್ರ, ಸೋಮ

49. ಗಗನ – ಆಕಾಶ, ಆಗಸ, ದಿಗಂತ

50. ದೀಪ – ದೀವಿಗೆ, ಹಣತೆ, ಪಣತೆ

Read more – Kannada Kagunita

Samanarthaka pada

51. ಅನಾಹುತ – ತೊಂದರೆ, ಅಪಾಯ

52. ಕೊಳಕು – ಮಲಿನ, ಗಲೀಜು

53. ಗುಳ್ಳೆ – ಬೊಬ್ಬೆ, ಬೊಕ್ಕೆ

54. ಚಿಕಿತ್ಸೆ – ಆರೈಕೆ, ಶುಶ್ರೂಷೆ

55. ವೀಕ್ಷಿಸು- ನೋಡು , ಅವಲೋಕಿಸು

56. ತೀರ- ದಡ

57. ಪ್ರೋತ್ಸಾಹಿಸು- ಹರಿದುಂಬಿಸು , ಉತ್ತೇಜನ

58. ದುಡಿಮೆ- ಕೆಲಸ ಸಂಪಾದನೆ

59. ಗರಿಮೆ- ಹೆಮ್ಮೆ , ಹಿರಿಮೆ

60. ಕಸುಬು – ಕೆಲಸ , ಉದ್ಯೋಗ

61. ನೆರವು- ಸಹಾಯ , ಬೆಂಬಲ , ಆಧಾರ

62. ಸಲಹು- ಕಾಪಾಡು , ರಕ್ಷಿಸು

63. ಕೊಯ್ಯ- ಕತ್ತರಿಸು ,

64. ಸೀಳು ಹುಡುಕು – ಶೋಧಿಸು , ಅರಸು

65. ತವಕಿಸು- ಆತುರಪಡು

66. ಹಲ- ನೇಗಿಲು

67. ಮೆಚ್ಚುಗೆ- ಒಪ್ಪಿಗೆ , ಸಂತೋಷ

68. ಇರಿಸು – ಇಡು , ಹೇರು

69. ಕಲುಷಿತ- ಕದಡಿದ , ಮಲಿನ

70. ವಸನ – ಬಟ್ಟಿ

71. ಉಡುಗೆ- ಉಡುಪು

72. ಸ್ಪರ್ದೆ- ಪೈಪೋಟಿ

73. ಒಪ್ಪಂದ- ಸಮ್ಮತಿ , ಒಮ್ಮತ

74. ಅರಿವು – ತಿಳವಳಿಕೆ

75. ಮಾರಕ – ತೊಂದರೆ , ಅಪಾಯ

76. ಮುಖ – ವದನ , ಮೊಗ , ಮೊರೆ

77. ಯುದ – ಕದನ , ರಣ , ಸಮರ ,

78. ರಕ್ತ – ನೆತ್ತರು , ರುಧಿರ

79. ರಾಜ – ದೊರೆ , ನೃಪ , ಭೂಮಿಪ , ಅರಸ

80. ರೋಮ – ಕೂದಲು , ಕೇಶ

81. ಲೋಕ – ಜಗತ್ತು , ಭೂಮಿ , ಪ್ರಪಂಚ

82. ಲೋಚನ – ಕಣ್ಣು , ನಯನ , ಅಕ್ಷಿ

83. ವಾರಿಧಿ – ಸಮುದ್ರ , ಕಡಲು , ಸಾಗರ

84. ವಿಭು- ದೊರೆ , ನೃಪ , ಭೂಮಿಪ , ಅರಸ

85. ಸಾವು,- ಮರಣ , ಅಂತ್ಯ ನಿಧನ , ಮಡಿ

86. ಆಲೋಚನೆ- ಯೋಚಿಸುವುದು

87. ಅಳತೆ – ಪ್ರಮಾಣ , ಪರಿಮಿತಿ

88. ಶ್ರಮ- ದಣಿವು

89. ಅಡವಿ- ಕಾಡು

90. ಬದಿ- ಪಕ್ಕ

91. ಪರಿಮಳ- ಸುವಾಸನೆ

92. ಉಸಿರು- ಪ್ರಾಣ ಇಳೆ

93. ಖುಷಿ – ಹಿಗು ಹರ್ಷ

94. ಪದಾರ್ಥ- ವಸ್ತು

95. ರಾಶಿ – ಗುಂಪು , ಗುಪ್ಪೆ , ಸಮೂಹ

96. ರಿಪೇರಿ- ಸರಿಪಡಿಸುವಿಕೆ

97. ಸಲಕರಣೆ- ಉಪಕರಣ

98. ದಿನಿಸಿ- ಧಾನ್ಯದವಸ

99. ಬದಿ- ಪಕ್ಕ , ಮಗ್ಗಲು

100. ಸದ್ಯು- ಶಬ್ಯ , ಗದ್ದಲ

Samanarthaka padagalu

101. ಚಿಂತೆ – ಯೋಚನೆ, ದುಃಖ

102. ಜಲಚರ – ನೀರಿನಲ್ಲಿ ವಾಸಿಸುವ ಜೀವಿಗಳು

103. ತವಕ – ಆತುರ, ತರಾತುರಿ

104. ತಾಕೀತು – ಕಟ್ಟಪ್ಪಣೆ, ಎಚ್ಚರಿಕೆ

105. ತುರಿಕೆ – ನವೆ, ಕೆರೆತ

106. ದೌರ್ಜನ್ಯ – ದಬ್ಬಾಳಿಕೆ, ಹಿಂಸೆ

107. ಧುತ್ತನೆ – ಏಕಾಏಕಿ, ಇದ್ದಕ್ಕಿದ್ದಂತೆ

108. ಪಣತೊಡು – ದೃಢನಿರ್ಧಾರ ಕೈಗೊಳ್ಳು, ಪ್ರತಿಜ್ಞೆ ಮಾಡು

109. ಮಾಲಿನ್ಯ ರಹಿತ – ಮಲಿನತೆಯಿಲ್ಲದ, ಕೊಳೆಯಿಲ್ಲದ

110. ಮೂರ್ಛೆ – ಪ್ರಜ್ಞೆತಪ್ಪು, ಎಚ್ಚರತಪ್ಪು

111. ವಿಷಕನ್ಯೆ – ಇಡೀ ದೇಹ ವಿಷದಿಂದ ಕೂಡಿದವಳು

112. ಸಂಕುಲ – ಸಮೂಹ, ಗುಂಪು

113. ಸೋಂಕು – ಒಬ್ಬರಿ೦ದ ಮತ್ತೊಬ್ಬರಿಗೆ ಹರಡುವ ರೋಗ

114. ಶೋಷಣೆ – ತುಳಿತ, ಹಿಂಸೆ

115. ಅಂಚು – ಪಕ್ಕ, ಮೇಲೆ

116. ಅಧಿಪತಿ – ಒಡೆಯ, ನಾಯಕ

117. ಅವಕಾಶ – ಸಂದರ್ಭ, ಎಡೆ

118. ಆಕ್ರೋಶ – ಗರ್ಜನೆ, ಕೋಪಿಸುವಿಕೆ

119. ಉಪೇಕ್ಷೆ – ಅಲಕ್ಷ್ಯ, ಕಡೆಗಣಿಸುವಿಕೆ

120. ಕ್ಷೇಮಸಮಾಚಾರ – ಕುಶಲ, ಆರೋಗ್ಯ ಕುರಿತಾದ ವಿಷಯ

121. ಖಾರ – ತೀಕ್ಷ್ಣ, ಕಟು

122. ಗಳಿಸು – ಸಂಪಾದಿಸು, ಪಡೆ

123. ಚರ್ಚೆ – ವಾಗ್ವಾದ, ತರ್ಕ

124. ತಾಣ – ಸಾನ, ಸ್ಜಳ

125. ದೂರು – ನಿಂದಿಸು, ಆಪಾದನೆ

126. ಪಟಾಕಿ – ಉತ್ಸವಾದಿಗಳಲ್ಲಿ ಹಾರಿಸುವ ಸಣ್ಣ ಸಿಡಿಮದ್ದು

127. ಪರಿಶೀಲಿಸು – ಸೂಕ್ಷ್ಮವಾಗಿ ವಿಚಾರಿಸಿ ನೋಡುವುದು

128. ಪ್ರದರ್ಶಿಸು – ಕಾಣುವಂತೆ ಮಾಡು, ಗಮನಿಸುವಂತೆ ತೋರಿಸು

129. ಫಲಕ – ವಿವರ ಬರೆದು ಹಾಕುವ ಹಲಗೆ

130. ಫಲವತ್ತತೆ – ಫಲವುಳ್ಳ, ಸಾರವತ್ತಾದ

131. ಮದ್ದು – ಬಂದೂಕು, ಕೋವಿಗಳಲ್ಲಿ ತುಂಬುವ ಸ್ಫೋಟಕ ಪುಡಿ

132. ಮುದ್ದಿಸು – ಪ್ರೀತಿಸು, ಮುದ್ದಾಡು

133. ಮುನ್ನಡೆ – ಏಳಿಗೆ, ಪ್ರಗತಿ

134. ಮೆಚ್ಚುಗೆ – ತೃಪ್ತಿ, ಪ್ರಶಂಸೆ

135. ಸಿಡಿದುಹೋಗು – ಚಿಮ್ಮು ಸ್ಫೋಟಗೊಳ್ಳು

136. ಅಪ್ಪಿ – ತಬ್ಬಿಕೊಂಡು, ಆಲಿಂಗನ ಮಾಡಿ

137. ಉದಯಿಸು – ಹುಟ್ಟು, ಮೂಡು

138. ಕವಿದಿರುವ – ಆವರಿಸಿರುವ, ಮರೆಮಾಡಿರುವ

139. ಕಷಾಯ – ಔಷಧಿ, ಗಿಡಮೂಲಿಕೆಗಳನ್ನು ಭಟ್ಟಿ ಇಳಿಸಿ ತೆಗೆದ ರಸ

140. ಕೆಂಬಣ್ಣ – ಕೆಂಪು ಬಣ್ಣ, ರಕ್ತವರ್ಣ

141. ಚಾಚಿ – ನೀಡಿ, ಮುಂದೆ ಒಡ್ಡಿ

142. ಆತಂಕ – ಭಯ, ತಳಮಳ

143. ಕಂಟಕ – ಕೇಡು, ವಿಪತ್ತು

144. ಜಗಳ – ಕಲಹ

145. ಜಂಬ – ಗರ್ವ, ಒಣ ಆಡಂಬರ

146. ನೇಗಿಲು – ಭೂಮಿಯನ್ನು ಉಳುವ ಸಾಧನ

147. ರೈತ – ಬೇಸಾಯ ಮಾಡುವವನು,

148. ವಿಭೂತಿ – ಭಸ್ಮ, ಬೂದಿ

149. ಹಿಕ್ಕೆ – ಹಕ್ಕಿಗಳ ಮಲ

150. ಅಂತರ್ಧಾನ – ಕಣ್ಮರೆಯಾಗು, ಮಾಯವಾಗು

Kannada samanarthaka padagalu

151. ಕರ್ಣ – ಕಿವಿ

152. ತೈಲ – ಎಣ್ಣೆ

153. ಶಿರ – ತಲೆ, ಮುಡಿ

154. ಮಹಿಷಿ – ಎಮ್ಮೆ

155. ಎರವಲು – ಸಾಲ

156. ಎಸಳು – ಹೂವಿನ ದಳ

157. ಏರಿ – ದಿಬ್ಬ

158. ಐರಾವತ – ದೇವಲೋಕದ ಆನೆ

159. ಒಸಗೆ – ಹಸೆ

160. ಒಡಲು – ಹೊಟ್ಟೆ

161. ಒಲವು – ಪ್ರೀತಿ

162. ಕಲಹ – ಜಗಳ, ಕದನ

163. ಪುಷ್ಪ-ಹೂ, ಪುಲ್ಲ, ಅಲರ

164. ಸಖಿಲ-ನೀರು, ಜಲ

165. ವಕ್ಷ್ಯ-ಮುಖ, ಆನನ

166. ಪ್ರಮೋದ್-ಸಂತಸ, ಹರುಷ

167. ಅಂಕುರ – ಮೊಳಕೆ

168. ಅಂತಃಕರಣ – ಹೃದಯ ದಾಟಿ

169. ಅಂಗಾರಕ – ಮಂಗಳ ಗ್ರಹ

170. ಅಂಜನ – ಒಂದು ಬಗೆಯ ಕಪ್ಪು

171. ಶಾಶ್ವತ – ಗಟ್ಟಿಯಾಗಿ ನೆಲೆಯೂರಿದ

172. ಅಪ್ರತಿಮ – ಸಾಟಿ ಇಲ್ಲದ

173. ಅರಿವೆ – ಬಟ್ಟೆ

174. ಅರಿ – ತಿಳಿ , ಶತ್ರು , ಕತ್ತರಿಸು

175. ಅಳೆ – ಹಿಗ್ಗಿಸು , ಎಳೆ , ಅತಿ ಯಾದ ಬಳಕೆ

176. ಅಂತರಾಳ – ಒಳಭಾಗ

177. ಅಮೂಲ್ಯ – ಬೆಲೆಕಟ್ಟಲಾಗದ

178. ಕಿವಿ – ಕರ್ಣ

179. ಕಸವರ – ಚಿನ್ನ , ಸಂಪತ್ತು

180. ಕಾರ್ಯ – ಕೆಲಸ

181. ಕುಂಜರ – ಆನೆ , ಗಜ

182. ಖಿನ್ನ – ದುಃಖಿತ

183. ಗೇಹ – ಮನೆ , ಗೃಹ

184. ಹುಲ್ಲು – ಘಾತ

185. ಚಂಪಕ – ಸಂಪಿಗೆ

186. ಛಾಯೆ -ನೆರಳು

187. ಕುಶ – ದರ್ಬೆ

188. ಘತ – ತುಪ್ಪ

189. ಟಾವು – ಸ್ಥಳ

190. ಹರಿ-ವಹಿಸು,ಚಲಿಸು

191. ರಮಣ-ಪ್ರಿಯಕರ,ಗಂಡ

192. ಕುಂದು-ಕುಗ್ಗು,ಇಂಗು

193. ವಲ್ಲಬೆ-ಕಾಂತೆ, ಹೆಂಡತಿ

194. ಖತಿ-ಕೋಪ,ರೋಷ

195. ಕಾಲ-ಹೊತ್ತು,ಸಮಯ

196. ಗಂಡ-ವೀರ,ಶೂರ

197. ಮೊರೆ-ಆಶ್ರಯಿಸು,ಬೇಡು

198. ಕಾಂತೆ-ಹೆಂಡತಿ,ಪತ್ನಿ

199. ನಾರಿ-ಹೆಣ್ಣು,ಮಹಿಳೆ

200. ಚಿತ್ತ-ಮನಸ್ಸು, ಬಗೆ

Samanarthaka padagalu kannada

201. ಧರೆ – ಭೂಮಿ,ಧರಿತ್ರಿ, ಇಳೆ

202. ನೀರು – ಜಲ, ಅಂಬು, ಪಯ, ಉದಕ

203. ಸಮುದ್ರ – ಜಲಧಿ, ಅಂಬುಧಿ,  ಶರಧಿ, ಕಡಲು, ವಾರಿಧಿ, ರತ್ನಾಕರ , ಅಬ್ಧಿ

204. ಮೋಡ – ಮೇಘ, ಅಂಬುದ, ಮುಗಿಲು, ವಾರಿದ, ಘನ, ಅಬ್ದ

205. ಕಮಲ – ಜಲಜ, ಅಂಬುಜ, ನೀರಜ, ಪಂಕಜ, ವಾರಿಜ, ತಾವರೆ, ಅರವಿಂದ, ಪದ್ಮ, ನಳಿನ, ಇಂದಿವರ, ರಾಜೀವ, ಪುಷ್ಕರ

206. ಕೈ – ಹಸ್ತ, ಕರ, ಪಾಣಿ

207. ಆನೆ – ಹಸ್ತಿ , ಕರಿ , ಗಜ, ಕುಂಜರ

208. ದುಂಬಿ – ಮಿಲಿಂದ, ಭ್ರಮರ, ಮಧುಪ, ಮಧುಕರ, ಭೃಂಗ

209. ಕಣ್ಣು – ನಯನ, ಅಕ್ಷಿ , ಚಕ್ಷು, ಲೋಚನ, ನೇತ್ರ

210. ಗೆಳೆಯ – ಮಿತ್ರ, ಸಖ, ಸ್ನೇಹಿತ,ಸಹಪಾಠಿ, ಸಹಚರ

211. ಸೂರ್ಯ – ನೇಸರ , ರವಿ, ದಿನಕರ, ಭಾನು, ಭಾಸ್ಕರ, ಪ್ರಭಾಕರ, ದೀನೇಶ, ಮಾರ್ತಾಂಡ, ಅರ್ಕ, ಛಾಯಾಪತಿ, ದಿವಾಕರ

212. ರಾಜ – ಅರಸ, ದೊರೆ, ಭೂಪತಿ , ಮಹಿಮತಿ , ನರೇಶ, ನೃಪತಿ, ಭೂಪಾಲ, ಅಧಿಪತಿ

213. ದೇವರು – ಭಗವಂತ, ಈಶ್ವರ, ಪರಮಾತ್ಮ, ಪ್ರಭ, ದೈವ, ಪರಮೇಶ್ವರ, ವಿಧಾತಾ

214. ಮನೆ – ಆಲಯ, ಗೃಹ, ನಿಕೇತನ, ಸದನ

215. ಗಣೇಶ – ಗಜಾನನ, ಲಂಬೋದರ, ವಿನಾಯಕ, ಏಕದಂತ, ಗೌರಿಸುತ,  ಗಣಪತಿ, ಕಪಿಲ, ಭಾಲಚಂದ್ರ, ಹೇರಂಭ

216. ಮಗ – ಪುತ್ರ, ಕುವರ, ಸುತ, ಅತ್ಮಜ, ತನಯ, ತನುಜ, ಸೂನು

217. ಮಗಳು – ಪುತ್ರಿ, ಸುತೆ, ಕುಮಾರಿ, ಅತ್ಮಜೆ, ತನಯೇ, ತನುಜೆ

218. ತಂದೆ – ಪಿತ, ಅಪ್ಪ , ಅಯ್ಯ , ಜನಕ

219. ತಾಯಿ – ಅಮ್ಮ, ಅಬ್ಬೆ, ಜನನಿ, ಮಾತೆ, ಅವ್ವ

220. ಆಕಾಶ – ಆಗಸ, ಗಗನ, ಬಾನು, ಅಂತರಿಕ್ಷ , ನಭ, ವ್ಯೋಮ, ಮಹಾನೀಲ, ಅಂಬರ, ಖಗೋಳ, ನಭಮಂಡಲ

221. ಭೂಮಿ – ಮಹಿ, ಪೃಥ್ವಿ, ಭೂ, ನೆಲ, ಧರಣಿ, ಧರೆ, ಧರಿತ್ರಿ, ವಸುಂಧರೆ, ಇಳೆ, ವಸುಧೆ

222. ಚಂದ್ರ – ಚಂದಿರ, ಹಿಮಕರ, ಶಶಿ, ಹಿಮಾಂಶು, ರಾಕೇಶ, ತಿಂಗಳು, ನಿಶಾಕರ, ರಜನೀಶ, ಮಾಯಾಂಕ, ಮೃಗಾಂಕ

223. ರಾತ್ರಿ – ನಿಶಾ, ರಜನಿ, ಶರ್ವರಿ, ಯಾಮಿನಿ

224. ನದಿ – ಹೊಳೆ, ಸರಿತಾ, ಹೊನಲು, ವಾಹಿನಿ, ತರಂಗಿಣಿ, ಪ್ರವಾಹಿನಿ

225. ಪರ್ವತ – ಗಿರಿ, ಗುಡ್ಡ, ಬೆಟ್ಟ, ಅಚಲ, ಶೈಲ, ತುಂಗ, ಮಲೆ

226. ಬೆಂಕಿ – ಅಗ್ನಿ, ಅನಲ, ಜ್ವಾಲಾ, ಪಾವಕ

227. ಕಲ್ಲು – ಶಿಲೆ, ಪಾಷಾಣ, ಶೈಲ, ಶಿಲ್ಪ

228. ಕಾಡು – ಅರಣ್ಯ, ಅಡವಿ, ವನ, ಕಾನನ, ಅಟವಿ

229. ಹಾಲು – ಕ್ಷೀರ, ಪಯ, ದುಗ್ಧ

230. ಸ್ಮಶಾನ – ಮಸಣ, ರುದ್ರಭೂಮಿ

231. ಪಾರ್ವತಿ – ಶೈಲಜಾ, ಗೌರಿ, ಗಿರಿಜಾ, ದಾಕ್ಷಾಯಿಣಿ

232. ಅಮೃತ – ಅಮರ್ದು, ಸುಧೆ, ಪಿಯೂಷ, ಸೋಮ

233. ರಾಕ್ಷಸ – ಅಸುರ, ದಾನವ, ರಕ್ಕಸ, ನಿಶಾಚರ

234. ಕತ್ತಲು – ತಮ, ಅಂಧಕಾರ, ತಿಮಿರ, ತಮಸ್

235. ಪಂಡಿತ – ಕೋವಿದ, ಜ್ಞಾನಿ, ಬಲ್ಲವ, ಪ್ರಾಜ್ಞ, ವಿದ್ವಾನ

236. ಪರೋಪಕಾರ – ಹಿತ, ಉಪಕಾರ, ಸಹಾಯ, ಪರಹಿತ

237. ಬ್ರಾಹ್ಮಣ – ಹಾರವ, ದ್ವಿಜ, ವಿಪ್ರ

238. ಕೊಳಲು – ವೇಣು, ವಂಶಿ , ಮುರಳಿ

239. ಗಂಗೆ   – ಭಾಗೀರಥಿ, ಜಾಹ್ನವಿ, ಮಂದಾಕಿನಿ, ಸುರನದಿ, ದೇವನದಿ, ತ್ರಿಪಥಗಾ, ವಿಶ್ನುಪಗಾ

240. ಯಮುನೆ – ಕಾಲಿಂದಿನಿ,  ಸುರ್ಯಸುತೆ, ತರಣಿಜಾ, ಅರ್ಕಜಾ , ಜಮುನಾ  ನೀಲಂಬರಾ

241. ಶಿವ – ಶಂಕರ, ಅಶುತೋಶ, ಈಶಾನ, ವಾಮದೇವ, ಹರ, ನೀಲಕಂಠ, ಚಂದ್ರಮೌಳಿ, ರುದ್ರ, ನಟರಾಜ, ಮಹೇಶ, ಗಂಗಾಧರ

242. ಲಕ್ಷ್ಮೀ – ಶ್ರೀ, ಲಕುಮಿ, ರಮಾ, ಇಂದಿರಾ, ಹರಿಪ್ರಿಯಾ, ಪದ್ಮಜಾ,

243. ವಿಷ್ಣು – ಹರಿ, ನಾರಾಯಣ, ಜನಾರ್ದನ , ಲಕ್ಷ್ಮಿಕಾಂತ, ಪದ್ಮನಾಭ, ಮುಕುಂದ, ಲಕ್ಷ್ಮೀಶ , ಶ್ರೀಕಾಂತ, ರಮಾಕಾಂತ, ಅನಂತ, ಅಚ್ಯುತ, ವನಮಾಲಿ

244. ಹಕ್ಕಿ – ಪಕ್ಷಿ, ಖಗ, ವಿಹಂಗ, ನಭಚರ

245. ಮಳೆ – ವರ್ಷಾ, ವೃಷ್ಟಿ

246. ಗಾಳಿ – ವಾಯು, ಸಮೀರ, ಅನಿಲ, ಪವನ, ಪವಮಾನ

247. ಕೃಷ್ಣ – ಮುರಾರಿ, ಗೋಪಾಲ, ಗೋವಿಂದ, ಪಾರ್ಥಸಾರಥಿ, ಮುರಳಿಧರ, ಮಧುಸೂದನ, ಮೋಹನ, ಗೋಪಿವಲ್ಲಭ, ಗಿರಿಧರ, ಚಕ್ರಪಾಣಿ

248. ರಾಮ – ಪುರುಷೋತ್ತಮ , ರಾಘವ, ಸೀತಾಪತಿ, ರಘುಪತಿ, ರಘುನಾಥ

249. ಸೀತೆ – ವೈದೇಹಿ, ಜಾನಕಿ, ಮೈಥಿಲಿ

250. ಕುದುರೆ – ಅಶ್ವ , ತುರುಗ, ಹಯ

samanarthaka pada in kannada

251. ಅಧ್ಯಾಪಕ – ಶಿಕ್ಷಕ, ಗುರು, ಆಚಾರ್ಯ, ಉಪಾಧ್ಯಾಯ

252. ಕವನ –  ಪದ್ಯ, ಕಾವ್ಯ , ಹಾಡು, ಕವಿತೆ

253. ಹೂವು – ಪುಷ್ಪ, ಕುಸುಮ, ಸುಮನ, ಪ್ರಸೂನ

254. ಗುಡಿ – ದೇವಾಲಯ, ಮಂದಿರ, ಧಾಮ

255. ಕತ್ತಿ – ಖಡ್ಗ, ಅಲಗು, ಅಸಿ

256. ಅಣ್ಣ – ಅಗ್ರಜ, ಭ್ರಾತೃ , ಹಿರಿಯಣ್ಣ

257. ಅಕ್ಕ – ಅಗ್ರಜೆ, ಹಿರಿಯಕ್ಕ

258. ಸ್ತ್ರೀ – ಮಾನಿನಿ, ಮಹಿಳೆ, ಹೆಣ್ಣು, ಅಂಗನೆ, ಲಲನೆ

259. ಹಾವು – ಸರ್ಪ, ಭುಜಂಗ, ನಾಗ, ಪನ್ನಗ, ಶೇಷ, ಅಹಿ, ಉರಗ , ಫಣಿ

260. ಮದುವೆ – ಲಗ್ನ , ವಿವಾಹ, ಕಲ್ಯಾಣ

261. ಮಂಗ – ಕೋತಿ, ಕಪಿ, ವಾನರ, ಮರ್ಕಟ, ಕೋಡಗ

262. ಗಂಡ – ರಮಣ , ಪತಿ, ವಲ್ಲಭ , ಕಾಂತ, ಪ್ರಿಯ

263. ಹೆಂಡತಿ – ಪತ್ನಿ , ವಲ್ಲಭೆ , ಕಾಂತೆ , ಭಾರ್ಯ, ಅರ್ಧಾಂಗಿನಿ, ಪ್ರಿಯೆ

264. ಧನ – ಹಣ, ನಗದು,  ಕಾಂಚಾಣ , ಸಿರಿ, ದುಡ್ಡು , ಕಾಸು

265. ಧನಿಕ – ಶ್ರೀಮಂತ, ಬಲ್ಲಿದ , ಸಿರಿವಂತ

266. ಕಾಮ – ಮಾರ, ಮನ್ಮಥ , ಮದನ , ಅನಂಗ, ಕಂದರ್ಪ, ರತಿಪತಿ, ಮನಸಿಜ

267. ದಾರಿ – ಪಥ , ಮಾರ್ಗ

268. ಮರ – ವೃಕ್ಷ , ತರು , ಪಾದಪ

269. ಸುವಾಸನೆ – ಪರಿಮಳ, ಸಂಪದ , ಸುಗಂಧ, ಕಂಪು, ಸೌರಭ

270. ಮಗು – ಕೂಸು, ಕಂದ, ಪಾಪ, ಶಿಶು, ಹಸುಳೆ

271. ಬಂಗಾರ – ಚಿನ್ನ , ಹೇಮ, ಸುವರ್ಣ

272. ಬಾಯಾರಿಕೆ – ತೃಷೆ, ತೃಷ್ಣಾ, ದಾಹ

273. ನಕ್ಷತ್ರ – ತಾರೆ , ಚುಕ್ಕೆ

274. ದ್ರೌಪದಿ – ಪಾಂಚಾಲಿ, ಕೃಷ್ಣೆ, ಯಾಜ್ಞಸೇನಿ

275. ಅರ್ಜುನ – ಪಾರ್ಥ, ಕಿರೀಟಿ, ಸವ್ಯಸಾಚಿ, ಗಾಂಢೀವಿ, ಧನಂಜಯ

276. ಬಾವುಟ – ಧ್ವಜ, ಕೇತನ, ಗುಡಿ, ಪತಾಕ

277. ಹುಲಿ – ವ್ಯಾಘ್ರ, ಪುಲಿ, ಪುಂಡರೀಕ

278. ಸಿಂಹ – ವನರಾಜ. ಕೇಸರಿ, ಮೃಗರಾಜ

279. ಆಕಳು – ಗೋವು, ದನ, ತುರು , ರಾಸು, ಧೇನು

280. ಹಣೆ – ಲಲಾಟ , ನೊಸಲು, ಭಾಲ, ಪಾಲ, ನಿಟಿಲ

281. ತಲೆ – ಮಂಡೆ , ಮಸ್ತಕ, ಶಿರ, ಕಪಾಲ

282. ಮುಖ – ವದನ, ಮೊಗ, ವಕ್ತ್ರ, ಮೋರೆ, ಆನನ

283. ದೇಹ – ಶರೀರ, ಕಾಯ , ತನು, ಒಡಲು

284. ತೊಂದರೆ – ಉಪಟಳ ,ಉಪದ್ರವ, ಪೀಡನೆ

285. ವಿನಂತಿ – ಬಿನ್ನಹ , ವಿಜ್ಞಾಪನೆ, ಪ್ರಾರ್ಥನೆ

286. ಬುದ್ಧಿ – ಚಿತ್ತ, ಮನಸ್ಸು ,ಮನ, ಅಂತರಂಗ

287. ಚೆಂದ – ಸೊಗಸು, ಸುಂದರ, ಚೆನ್ನ

288. ಸಂತೋಷ – ಸಂತಸ , ಆನಂದ, ಖುಷಿ, ಪ್ರಮೋದ, ಹರ್ಷ, ಮೋದ

289. ಅನುಪಮ – ಅನನ್ಯ , ಅಪೂರ್ವ

290. ಅವಮಾನ – ಅಪಮಾನ, ತಿರಸ್ಕಾರ,ನಿರಾದರ

291. ಅಪ್ಸರೆ – ದೇವಾಂಗನೆ , ಸುರಾಂಗನೆ, ದೇವಕನ್ಯೆ

292. ಕಣ್ಣೀರು – ಕಂಬನಿ, ಅಶ್ರು

293. ಆತ್ಮ – ಚೇತನ, ಚೈತನ್ಯ, ಜೀವ, ವಿಭು

294. ಮೊದಲು – ಆರಂಭ , ಶುರು, ಆದಿ, ಪ್ರಥಮ, ಮುಂಚೂಣಿ

295. ಇಂದ್ರ – ಸುರೇಶ, ದೇವರಾಜ, ಪುರಂಧರ, ವಜ್ರಿ, ದೇವೇಶ, ಸುರಪತಿ, ಶಚಿಪತಿ, ಸಹಸ್ರಾಕ್ಷ

296. ಆಸೆ – ಅಭಿಲಾಷೆ, ಇಷ್ಟ, ಇಚ್ಛೆ, ಆಕಾಂಕ್ಷೆ, ಕಾಮನೆ, ಮನೋರಥ, ವಾಂಛೆ

297. ಪುರಸ್ಕಾರ – ಬಹುಮಾನ , ಪಾರಿತೋಷಕ, ಇನಾಮು, ಕಾಣಿಕೆ

298. ಹಬ್ಬ – ಉತ್ಸವ, ಪರ್ವ, ಸಮಾರೋಹ, ಪರ್ಬ

ಕನ್ನಡದಲ್ಲಿ ಸಮನಾರ್ಥಕ ಪದವನ್ನು ಓದಿದ್ದಕ್ಕಾಗಿ ಧನ್ಯವಾದಗಳು ದಯವಿಟ್ಟು ಕೆಳಗೆ ನೀಡಲಾದ ಹೆಚ್ಚಿನ ಶಿಕ್ಷಣ ಪೋಸ್ಟ್‌ಗಳನ್ನು ಓದಿ.

Thank you for reading samanarthaka pada in kannada. Kindly share these samanarthaka pada with other students and teachers. Do not forget to write reviews in comments. We have given some more important post links below. Which is useful for you.

Kannada education information

सबसे अधिक लोकप्रिय

Leave a Reply

Your email address will not be published. Required fields are marked *