nammamma sharade lyrics in kannada

NAMMAMMA SHARADE LYRICS IN KANNADA | ನಮ್ಮಮ್ಮ ಶಾರದೆ

Nammamma sharade lyrics in kannada | ನಮ್ಮಮ್ಮ ಶಾರದೆ

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ

ಕಮ್ಮಗೋಲನ ವೈರಿ ಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೇ

ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮಾ
ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೇ

ಉಟ್ಟದಟ್ಟಿಯು ಬಿಗಿದುಟ್ಟ ಚೆಲ್ಲಣದ ದಿಟ್ಟ ತಾ ನಿವನಾರಮ್ಮ
ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೇ

ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮ
ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿಕೇಶವ ದಾಸ ಕಣೇ

nammamma sharade lyrics in kannada

ನಮ್ಮಮ್ಮ ಶಾರದೆ ಸಾಹಿತ್ಯವನ್ನು ಓದಿದ್ದಕ್ಕೆ ಧನ್ಯವಾದಗಳು. ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟರೆ ದಯವಿಟ್ಟು ಅದನ್ನು ನಿಮ್ಮ ಪ್ರೀತಿಪಾತ್ರರು ಮತ್ತು ಸಂಬಂಧಿಕರೊಂದಿಗೆ ಹಂಚಿಕೊಳ್ಳಿ. ಮತ್ತು ಕೆಳಗೆ ನೀಡಲಾದ ಹೆಚ್ಚಿನ ಸಾಹಿತ್ಯ ಲಿಂಕ್‌ಗಳನ್ನು ಓದಿ.

Thank you for reading nammamma sharade lyrics in kannada. If you like this post kindly share it with your loved ones and relatives. and read more lyrics links given below.

Read more lyrics 

AASEYA BHAVA KANNADA LYRICS

1000 Names Of Lord Ganesha In Kannada

1000 Names Of Lord Hanuman In Kannada

1000 Names Of Lord Venkateswara In Kannada

सबसे अधिक लोकप्रिय

Leave a Reply

Your email address will not be published. Required fields are marked *